ಅರಮನೆ ಚಿತ್ರ ಇಲ್ಲಿ ಸಾಫ್ಟ್‌ವೇರ್-ಮನೆ ಯಾಗಿದೆ.
ಅದರ ಪಂಚ್‌ಲೈನು ‘ಪ್ರೀತಿ ತುಂಬಿದ ಪ್ರತೀ ಗೂಡೂ ಅರಮನೆ’ ಅನ್ನೋದು ಇಲ್ಲ ಸ್ವಲ್ಪ ಬದಲಾಯಿಸಿ.. ‘ಬಗ್ಸ್ ತುಂಬಿದ ಪ್ರತೀ ಕೋಡೂ ಕರಮಾನೇ’ ಅಂತಾಗಿದೆ J
ಅರಮನೆ ಚಿತ್ರದ ಪತ್ರ ಬರೆಯಲಾ....ಇಲ್ಲಾ ಚಿತ್ರ ಬಿಡಿಸಲಾ ಹಾಡು ಕೇಳಿದ್ದೀರಲ್ಲಾ...? ಅದೇ ಹಾಡನ್ನು ನಮ್ ಸಾಫ್ಟ್‌ವೇರ್ ಡೆವಲಪರ್ ಹಾಡಿದ್ರೆ ಹೇಗಿರುತ್ತೆ ಅಂತಾ ನೋಡಿ...!!
ನಿಮ್ಮ ಅನುಕೂಲಕ್ಕೆ ಒರಿಜಿನಲ್ ಹಾಡನ್ನು ಪಕ್ಕದಲ್ಲೇ ಕೊಟ್ಟಿದ್ದೀನಿ ನೋಡಿ...
ಟೆಸ್ಟ್ ಮಾಡಲಾ... ಇಲ್ಲಾ ಡಿಬಗ್ ಮಾಡಲಾ...
ಹೇಗೆ ಹುಡುಕಲಿ ನನ್ನ ಮಾಡ್ಯುಲ್ ಬಗ್‌ಗಳಾ...
ಪ್ರೊಫೈಲರ್ ಹಾಕಲಾ... ಇಲ್ಲಾ ಬ್ರೇಕ್‌ಪಾಯಂಟ್ ಹಾಕಲಾ...
ಹೇಗೆ ತಿಳಿಯಲಿ ನಾನು ಎರರ್ ಮೂಲಗಳಾ...
ಟೆಸ್ಟ್ ಮಾಡಲಾ........
ಮುಗಿದಾದ ಮಾಡ್ಯುಲನ್ನ... ಬದಲಾಯ್ಸಿ ಹಾಕುವ ಮುನ್ನ...
ತೆಗೆದಿಟ್ಟು ಬ್ಯಾಕಪ್ಪನ್ನ... ಸೇವ್ ಮಾಡಬೇಕು...
ತಪ್ಪಿರೋದು ಬ್ಯಾಕೆಂಡಲ್ಲಾ... ಬಗ್ ಇರೋದು ಫ್ರಂಟೆಂಡಲ್ಲಾ...
ಜಾಲಾಡಿ ಹುಡುಕಿ ಬೇಗ... ಬಗೆಹರಿಸುವಾಸೆ
ನಾನೇ ಮಾಡಲಾ... ಕಲೀಗ್ನ ಕೇಳಲಾ..ನೆಟ್‌ನಲ್ಲಿ ಹುಡುಕಲಾ....
ನಾ ಏನು ಏನು ಏನು ಮಾಡಲೀ....
ಟೆಸ್ಟ್ ಮಾಡಲಾ... ಇಲ್ಲಾ ಡಿಬಗ್ ಮಾಡಲಾ... ||
ಒಂದು ಬಗ್ ಫಿಕ್ಸ್ ಆಗೋ ಮುನ್ನ... ಮತ್ತೆರಡು ಬಂತಲ್ಲಣ್ಣ...
ಮನೆ ಸೇರಿ ರಾತ್ರಿಗೆ ಮುನ್ನ... ಮಲಗೋಕೆ ಆಸೆ...
ರಿಕ್ವಾಯರ್‌ಮೆಂಟು ಫ್ರೀಜಾಗಿಲ್ಲ... ಬಫರ್ ಟೈಮು ಮೊದಲೇ ಇಲ್ಲ...
ಡೆಡ್‌ಲೈನು ಹತ್ರ ಬಂತಲ್ಲಾ... ಮುಗಿಸೋದು ಹ್ಯಾಗೆ...
ನೈಟ್‌ಔಟ್ ಮಾಡಲಾ... ವೀಕೆಂಡ್ ಬರಲಾ.. ಏನ್ ಸಾಯಲೀ...
ನಾ ಏನು ಏನು ಏನು ಮಾಡಲೀ....
ಟೆಸ್ಟ್ ಮಾಡಲಾ... ಇಲ್ಲಾ ಡಿಬಗ್ ಮಾಡಲಾ... ||
CAPÀUÀ¼ÀÄ 3
( 5 - CvÀÄåvÀÛªÀÄ , 4 - GvÀÛªÀÄ , 3 - ¸ÁzsÁgÀt, 2 – PÀ¼À¥É , 1 – wÃgÁ PÀ¼À¥É )
ನಾಗಶೇಖರ್ ನಿರ್ದೇಶನದ ಅರಮನೆ ಚಿತ್ರ ನೋಡಿ ಹೊರಬಂದ ಮೇಲೆ ಅನ್ನಿಸಿದ್ದಿದು. ಚಿತ್ರ ನಿರ್ಮಾಣದ ಸಮಯದಲ್ಲಿ ಚಿತ್ರದ ಕುರಿತು ಕೇಳಿ ಬಂದ ಅಪಾರ ಮೆಚ್ಚುಗೆಯ ಮಾತುಗಳು ಮತ್ತು ನಾಗಶೇಖರ್‌ರ ಅಪಾರ ಪರಿಶ್ರಮದ ಬಗ್ಗೆ ಮಾಧ್ಯಮಗಳಲ್ಲಿ ಬಂದಿದ್ದ ವಿವರಣೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಅಪಾರ ನಿರೀಕ್ಷೆ ಇಟ್ಟುಕೊಂಡು ಚಿತ್ರ ನೋಡಲು ಹೋದರೆ ಚಿತ್ರ ನೋಡಿ ಬಂದ ಮೇಲೆ ಅದರಲ್ಲಿ ಅರ್ಧದಷ್ಟು ಮಾತ್ರ ತೃಪ್ತಿ ಸಿಕ್ಕ ಸಮಾಧಾನ - ಇನ್ನರ್ಧ ಅಸಮಾಧಾನ. ಹಾಗಂತ ಚಿತ್ರ ತೀರಾ ಕಳಪೆಯಾಗೇನೂ ಇಲ್ಲ. ಆದರೆ ಪ್ರಥಮಾರ್ಧ ನೋಡಿದ ಮೇಲೆ ಮನಸ್ಸಿನಲ್ಲಿರುವ ಖುಷಿ ಚಿತ್ರ ಮುಗಿದ ಮೇಲೆ ಉಳಿಯೋದಿಲ್ಲ ಅನ್ನೋದು ಅಷ್ಟೇ ಸತ್ಯ. ಮಧ್ಯಂತರದ ನಂತರದ ‘ಎಳೆತ’ವನ್ನು ಸಹಿಸುವ ತಾಳ್ಮೆ ಇದ್ದರೆ ಒಮ್ಮೆ ನೋಡಲು ಅಡ್ಡಿಯಿಲ್ಲ.
ಚಿತ್ರದ ಹೆಸರೇ ಹೇಳುವಂತೆ ಅದೊಂದು ಅರಮನೆಯಂತಹ ಮನೆಯ ಸುತ್ತ ಹೆಣೆದ ಕಥೆ. ಇಡೀ ಅರಮನೆಯಲ್ಲಿ ಇರೋದು ಅರಮನೆಯ ರಾಜ  ರಾಜಶೇಖರ್ ಅರಸ್(ಅನಂತ್ ನಾಗ್) ಮತ್ತು ಅವರ ಸೇವಕ ಬಸಯ್ಯ(ಕರಿಬಸವಯ್ಯ). ಗತಿಸಿ ಹೋದ ಹೆಂಡತಿಯ ನೆನಪಲ್ಲೇ ಕೊರಗುತ್ತಾ, ಮೂರು ಹೊತ್ತೂ ಮದಿರೆಯ ಮತ್ತಲ್ಲೇ ತೇಲುತ್ತಾ ಇರುವ ಅರಸ. ಅಲ್ಲಿಗೆ ಫೋಟೋ ತೆಗೆಯೋಕೆ ಬರೋದು ಅರುಣ ಅನ್ನೋ ಹೆಸರಿನ ಗಣೇಶ. ತಾತ.. ತಾತ.. ಅಂತ ಕರೆಯುವ, ಚಿನುಕುರುಳಿಯಂತೆ ಮಾತಾಡುತ್ತ ಕತ್ತಲೆ ತುಂಬಿದ ಅರಮನೆಗೆ ಅರುಣನಿಂದ ನವ ಅರುಣೋದಯ. ತಮ್ಮ ಎಂದಿನ ಲವಲವಿಕೆಯಿಂದ ಪಂಚಿಂಗ್ ಮಾತುಗಳಿಂದ ಅರಸ್‌ಗೆ ಮಾತ್ರವಲ್ಲದೆ ವೀಕ್ಷಕರಿಗೂ ಅರುಣ ಇಷ್ಟವಾಗುತ್ತಾನೆ. ತಾತನ ನೋವಿಗೆ ಕಿವಿಯಾಗುತ್ತಾನೆ. ನಗು ನಗು ಅಂತ ನಗೆಯ ಮಂತ್ರ ಹೇಳುತ್ತಾ ಚಾರ್ಲಿ ಚಾಪ್ಲಿನ್ , ರಾಜ್ ಕಪೂರ್ ಏನೆಲ್ಲಾ ಆಗಿ ಬಿಡುತ್ತಾನೆ.
ಮರಣಶಯ್ಯೆಯಲ್ಲಿದ್ದ ಪತ್ನಿಯ ಮಾತಿನಂತೆ ಮದುವೆಯಾಗಲು ಹೊರಟ ಅರಸ್ ಮಕ್ಕಳೆಲ್ಲಾ ಇದೇ ಕಾರಣಕ್ಕೆ ದೂರಾಗಿ...ಅರಮನೆಯಲ್ಲಿ ಅರಸ್ ಏಕಾಂಗಿ. ಅವರನ್ನೆಲ್ಲಾ ಅರಮನೆಯಲ್ಲಿ ಒಂದಾಗಿಸಿ ‘ಫ್ಯಾಮಿಲಿ ಫೋಟೋ’ ತೆಗೆಯಬೇಕೆನ್ನೋ ತಾತನ ಆಸೆಗೆ ಅರುಣ ಒತ್ತಾಸೆಯಾಗುತ್ತಾನೆ..ಭರವಸೆ ತುಂಬುತ್ತಾನೆ. ಈ ಭರವಸೆ ಈಡೇರಿಸಲು ಅರುಣನ ಹುಡುಕಾಟ, ನಡು-ನಡುವಲ್ಲಿ ಸ್ವಲ್ಪ ಹುಡುಗಾಟ, ಅರಸ್ ಹಿರೀ ಮಗಳು ಭಾವೀ ಡಾಕ್ಟರ್ ಜೊತೆ ಅಲೆದಾಟ-ಚೆಲ್ಲಾಟ, ಆಕೆ ಬೇರೆಯವನ ಪ್ರೇಮದಲ್ಲಿ ಮುಳುಗಿದವಳೆಂದು ತಿಳಿದಾಗ ಪರದಾಟ, ಆಮೇಲೆಲ್ಲಾ ಬರೀ ದೊಂಬರಾಟ !! ಇದಿಷ್ಟು ಚಿತ್ರದಲ್ಲಿರೋ ಕಥೆಯ ಇಣುಕು ನೋಟ. ಮುಂದೆ......??
ಅಭಿನಯದ ವಿಷಯಕ್ಕೆ ಬಂದ್ರೆ ಗಣೇಶ್, ಅನಂತ್ ನಾಗ್‌ಗೆ ಪರಸ್ಪರ ಜಿದ್ದಾಜಿದ್ದಿ ಸ್ಪರ್ಧೆಗೆ ಬಿದ್ದವರಂತೆ ಅಭಿನಯಿಸಿ ಸೈ ಅನ್ನಿಸಿಕೊಂಡರೆ, ರೋಮಾ ಅಭಿನಯ ಅಷ್ಟೇನೂ ರೋಮಾಂಚಕಾರಿಯಾಗಿಲ್ಲ. ಕರಿಬಸವಯ್ಯ ಪಾತ್ರಕ್ಕೆ ನ್ಯಾಯ ಒದಗಿಸಿ ಕೊಟ್ಟಿದ್ದರೆ, ತಾರಾ, ಅವಿನಾಶ್‌ಗೆ ಹೆಚ್ಚು ಸ್ಕೋಪ್ ಇರ್ಲಿಲ್ಲ. ಚಿತ್ರದ ಮೊದಲಾರ್ಧದ ಯಶಸ್ಸಿನ ಸಿಂಹಪಾಲು ತುಷಾರ್ ರಂಗನಾಥ್ ಸಂಭಾಷಣೆಗೆ ಸಲ್ಲುತ್ತದೆ; ಕೆಲವು ಡೈಲಾಗುಗಳು ಪಂಚ್‌ನಿಂದಾಗಿ ಮನಸ್ಸಲ್ಲಿ ನಿಲ್ಲುತ್ತವೆ. ಕವಿರಾಜ್ ಬರೆದ ಕವಿತೆಯಂತಹ ಹಾಡು ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲಾ...ಚಿತ್ರ ಮುಗಿಸಿ ಬಂದ ಮೇಲೂ ಮನಸ್ಸಿನಲ್ಲಿ ಉಳಿಯುತ್ತದೆ. ನಗೆ ನಗೆ ಹಾಡು ಕೂಡಾ ಪರವಾಗಿಲ್ಲ. ಕೊಲ್ಲೇ ನನ್ನನ್ನು.. ಹಾಡಲ್ಲಿ ಹಾಡುಗಾರ-ಸಂಗೀತಗಾರ ಗುರುಕಿರಣ್ ಇಷ್ಟವಾಗುತ್ತಾರೆ. ಹಾಗಾದರೆ ಚಿತ್ರ ಎಡವಿದ್ದೆಲ್ಲಿ ಅಂತೀರಾ? ಮೊದಲನೆಯದಾಗಿ ಗಟ್ಟಿ ಚಿತ್ರ ಕಥೆ ಆಯ್ಕೆ ಮಾಡದೆ ಇರುವಲ್ಲಿ. ಎರಡನೆಯದಾಗಿ ಭಾವನಾತ್ಮಕ ಸನ್ನಿವೇಶಗಳು ತೀರಾ ಪ್ರೇಕ್ಷಕರ ಸಹನೆ ಮೀರುವಷ್ಟು ಎಳೆದಾಡಿರುವಲ್ಲಿ. ಅಲ್ಲದೆ ದ್ವಿತೀಯಾರ್ಧದ ಕಥೆಯ ಜಾಡು ಮಾಮೂಲಿಯಾಗಿದ್ದು ಎಲ್ಲರೂ ಊಹಿಸಿದಂತೆ ನಡೆಯುವುದು ಕೂಡಾ ಚಿತ್ರವನ್ನು ಸಾಮಾನ್ಯವಾಗಿಸಿದೆ ಅಂತ ನನ್ನ ಅನಿಸಿಕೆ. ಡೈಲಾಗು, ಹಾಡು ಎಷ್ಟೇ ಚೆನ್ನಾಗಿದ್ರೂ ಕೂಡಾ ಗಟ್ಟಿ ಕಥೆಯ ತಳಪಾಯ ಇದ್ದರೆ ಮಾತ್ರ ಅರಮನೆ ಕಟ್ಟಬಹುದೇ ಹೊರತು ಮಾತಿನಲ್ಲೇ ಮನೆ ಕಟ್ಟೋಕಾಗುತ್ತಾ ಹೇಳಿ?
ಒಟ್ಟಾರೆಯಾಗಿ ನಾಗಶೇಖರ್ ಪ್ರಥಮ ನಿರ್ದೇಶನದ ಚಿತ್ರ ಸಾಕಷ್ಟು ನ್ಯೂನ್ಯತೆಯ ಹೊರತಾಗಿಯೂ ಉತ್ತಮ ಪ್ರಯತ್ನ ಅಂತ ಹೇಳಲಡ್ಡಿಯಿಲ್ಲ. ಗಣೇಶ್, ಅನಂತ್ ಅಭಿನಯ ನೋಡೋಕೆ, ಗುರುಕಿರಣ್ ಸಂಗೀತ, ಕವಿರಾಜ್, ಕಾಯ್ಕಿಣಿ ಪದಗಳ ಮಾಧುರ್ಯ ಸವಿಯೋಕೆ ಅಂತ ‘ಟೈಂಪಾಸ್’ಗಾಗಿ ಒಂದ್ಸಲ ನೋಡಬಹುದು. ಆದ್ರೆ ಫಸ್ಟ್ ಹಾಫ್ ನೋಡಿ ಸೆಕೆಂಡ್ ಹಾಫ್ ಬಗ್ಗೆ ಇಲ್ಲದ ನಿರೀಕ್ಷೆ ಮಾತ್ರ ಇಟ್ಕೋಬೇಡಿ ಅನ್ನೋ ಎಚ್ಚರಿಕೆಯನ್ನು ಮಾತ್ರ ಮರೆಯಬೇಡಿ.
- ವಿಜಯ್ ರಾಜ್ ಕನ್ನಂತ್
ಹೌದು, ಇದು ನಗೆ ನಗಾರಿಯ ಶಿಫಾರಸ್ಸುಗಳು. ಅಂತರ್ಜಾಲದ ಅಂಗಳದಲ್ಲಿ ನೀವು ನೋಡಲೇ ಬೇಕಾದ ಹಾಸ್ಯದ ಬುಗ್ಗೆಗಳು. ವಾರ ವಾರವೂ ಒಂದೊಂದು ಚಿಲುಮೆಯೆಡೆಗೆ ಕರೆದೊಯ್ಯುವ ಕೆಲಸ ಮಾಡಲಿದ್ದಾರೆ ನಗೆ ಸಾಮ್ರಾಟ್.
ನಗಾರಿ ಇಷ್ಟು ದಿನ ಅಂತರ್ಜಾಲದ ತಾಣಗಳನ್ನು ರೆಕಮಂಡ್ ಮಾಡುತ್ತಿತ್ತು. ಈ ಬಾರಿ ಕನ್ನಡದ ಒಂದು ಸಿನೆಮಾವನ್ನು ರೆಕಮಂಡ್ ಮಾಡುತ್ತಿದೆ.
ನಗೆ ಸಾಮ್ರಾಟರು ಸಿನೆಮಾ ಬಿಡುಗಡೆಯಾದ ದಿನವೇ ನೋಡಿದ ಮೊದಲ ಸಿನೆಮಾವಿದು. ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಸಿನೆಮಾ. 'ಅರಮನೆ'. ಹೌದು, ಈ ಸಿನೆಮಾದಲ್ಲಿ ನಿಮಗಿಷ್ಟವಾಗುವ ಅನೇಕ ಅಂಶಗಳು ಸಿಕ್ಕಬಹುದು. ಆದರೆ ಸಾಮ್ರಾಟರಿಗೆ ಇಷ್ಟವಾದದ್ದು ಹಾಸ್ಯಕ್ಕೆ ಚಿತ್ರದಲ್ಲಿ ಕೊಟ್ಟಿರುವ ಗೌರವ. ನಾಯಕ ನಟ ನಿಮಗೆ ಹತ್ತಿರವಾಗುವುದು ಆತ ಎಲ್ಲರನ್ನೂ ನಗಿಸುವುದರಿಂದ. ಆತ ಇದ್ದಲ್ಲಿ ಜನರು ಲವಲವಿಕೆಯಿಂದ, ನಗುನಗುತ್ತಾ ಇರುತ್ತಾರೆ ಎಂಬುದೇ ಆತನ ದೊಡ್ಡತನವಾಗುತ್ತದೆ. ಎಲ್ಲರನ್ನೂ ನಗಿಸುತ್ತಾ, ನಗುತ್ತಾ ಇರುವವರನ್ನು ಜನರು ನಂಬುತ್ತಾರೆ, ಯಾರಲ್ಲೂ ತೆರೆದುಕೊಳ್ಳದವರು ಅಂಥವರಲ್ಲಿ ತಮ್ಮ ಸಮಸ್ತ ವೈಯಕ್ತಿಕ ಬದುಕನ್ನೂ ತೆರೆದುಕೊಳ್ಳುತ್ತಾರೆ.
'ಅರಮನೆ'ಯ ಒಂದು ಸನ್ನಿವೇಶವನ್ನು ಹೇಳಬೇಕು. ನಾಯಕಿ ಪೊಲೀಸ್ ಕಮಿಶನರ್ ಮಗಳು, ಮೆಡಿಕಲ್ ವಿದ್ಯಾರ್ಥಿ ಬೇರೆ. ನಾಯಕ ಆಕೆಯ ಹುಟ್ಟು ಹಬ್ಬದ ದಿನ ಆಕೆಗೆ ಹೂವಿನ ದೊಡ್ಡ ಸ್ಟ್ಯಾಂಡನ್ನೇ ಕೊಟ್ಟು "ಶ್ರೀಮಂತರು ಹುಟ್ಟುಹಬ್ಬದ ದಿನ ಅನಾಥ ಮಕ್ಕಳಿಗೆ ಊಟ ಹಾಕಿಸ್ತಾರಂತೆ ಹೌದಾ?" ಎನ್ನುತ್ತಾನೆ. ಆಕೆ "ಹೌದು" ಎನ್ನುತ್ತಾಳೆ. ಅದಕ್ಕೀತ, "ಹೇಗಿದ್ರೂ ನಾನೂ ಅನಾಥ, ನಂಗೇ ಊಟ ಕೊಡಿಸಿಬಿಡಿ ಎನ್ನುತ್ತಾನೆ." ಇಂಥ ಅಪರೂಪದ ಹಾಸ್ಯ ನಿಮಗೆ ಸಿಗುವುದು ಅರಮನೆಯಲ್ಲಿ ಮಾತ್ರ.
(ಕಳೆದ ಸಂಚಿಕೆಯ ನಗಾರಿ ರೆಕಮಂಡೇಶನ್)
Bangalore, March, 2008: BIG 92.7 FM, India’s No. 1 FM Station in another category first initative, launched the music of the much awaited film Aramane today. The music launch saw the live – radio launch across the 3 Stations of Bangalore, Mangalore & Mysore, on the breakfast show – BIG Coffee.
In Bangalore, the breakfast show, hosted by RJ Harsha, saw some great interaction and fun on the show, including high listener interactivity with both Director and Actor of the film. Directed by Nagashekar, the movie features renowned actor and multiple award winner Golden star GANESH. The music is exclusively made available only to BIG 92.7 FM, before it can be heard anywhere else.
The main character of this movie is a photographer who provides unlimited entertainment and carries a lot of emotions. It is a tailor-made character for superstar Ganesh who has a mass fan following not only in Karnataka but across the country after his super hit films ‘Mungaru Male’ & ‘Galipata’.
As the exclusive Radio partner, BIG 92.7 FM has exhaustive on-air plans for the music of Aramane in order to create unprecedented buzz. BIG 92.7 FM has started the promotion of the movie by premiering the music beginning from Mar 24 for a period of 15 days on air exclusively across all three cities in the state. The Station will also feature interviews with the cast and crew of the movie and also run contests for its listeners across Bangalore, Mangalore and Mysore.
Speaking on the occasion, Mr. Sunil Kumaran, Cluster Head – Karnataka & Kerala, BIG 92.7 FM, said “We are extremely excited to join hands with one of the most awaited movie this year. Our effort is to create exciting content around the theme of the movie which will generate listener interest and thereby promote the movie far more effectively. With the clutter-breaking ideas, innovative campaigns and other interesting insights centered on Aramane, we are sure that our entire on-air package will make for great content and listener involvement”.