Lost your password?

Blogs about: ಕುಂದಾಪುರ

Featured Blog

ಆಟದ ಗರದಗೆ ಒಂದ್ ತಿರ್ಗಾಟ...2 comments

ವಿಜಯರಾಜ್ ಕನ್ನಂತ wrote 1 day ago: ಮತ್ತೆ ಎಲ್ಲ ಹ್ಯಾಂಗಿದ್ರಿ? ಊರಗ್ ಮೊನ್ನೆ ಮತ್ತ್ ಮಳಿ ಬಂದಿತಂಬ್ರಲೆ… ನಿಮ್ದ್ ಕೊಯ್ಲ್ ಎಲ್ಲಾ ಆಯ್ತ್ ಕಾಣತ್ ಅಲ್ … more →

Tags: ಆಟ, ಕುಂದಾಪುರ ಕನ್ನಡ, ಕುಂದಾಪ್ರ ಕನ್ನಡ, ನಮ್ ಊರ್ ನಮ್ಗ್ ಚಂದ, ಯಕ್ಷಗಾನ

ಕೊಂಗಾಟದ ಬ್ಲಾಗಿಗೆ ಐವತ್ತಾಯ್ತ್ ಕಾಣಿ...22 comments

ವಿಜಯರಾಜ್ ಕನ್ನಂತ wrote 4 months ago: ನಿಮ್ಮ ಕೊಂಗಾಟದ ಕುಂದಾಪ್ರ ಕನ್ನಡ ಬ್ಲಾಗಗಿವತ್ತ್ ಐವತ್ನೆ ಪೋಸ್ಟ್ ಹಾಕ್ತಿದ್ದೆ ಕಾಣಿ. ಐವತ್ನೇದ್ ಆಪುಕೋಯಿ ಎಂತಾರೂ ಗಡ್ … more →

Tags: ಕುಂದಾಪುರ ಕನ್ನಡ, ಕುಂದಾಪ್ರ, ಕುಂದಾಪ್ರ ಕನ್ನಡ

ಪರಮ ಭಕ್ತಿಯ ಸೆಲೆ.... ಬ್ರಾಹ್ಮೀ ನೆಲೆಸಿರುವ ಕಮಲಶಿಲೆ....6 comments

pavankir wrote 7 months ago: ಶ್ರೀ ಬ್ರಾಹ್ಮೀ ದುರ್ಗಾ ಪರಮೇಶ್ವರಿ ಅಮ್ಮನವರು ಇದೇ ಬರುವ 12.04.09 ರಿಂದ 17.04.09 ರ ವರೆಗೆ ಷ್ರೀ ಕ್ಶೇತ್ರ ಕಮಲಶಿಲೆ … more →

Tags: ಹೀಗೆ ಒಂದಿಷ್ಟು ಮಾತು..., ಉಡುಪಿ, ಕಮಲಶಿಲೆ, ದುರ್ಗಾ, ಬ್ರಾಹ್ಮೀ, brahmi, devi, Durga, kamalashile

ಹಳ್ಳಾಡಿ ಜಯ್ರಾಮ ಶೆಟ್ರ 'ಹಾಸ್ಯ ಬೆರ್ಸ್ ಮಜ್ಜಿಗಿ'7 comments

ವಿಜಯರಾಜ್ ಕನ್ನಂತ wrote 9 months ago: ‘ಹಾಸ್ಯ ಬೆರ್ಸ್ ಮಜ್ಜಿಗಿ‘ ಅಂದೇಳಿ ಒಂದ್ ಯಕ್ಷಗಾನದ್ ಎಂಪಿ3 ಇತ್ತ್. ಅದ್ರಗೆ ಪತ್ರಕರ್ತ ಬಸವರಾಜ್ ಶೆಟ್ಟಿ … more →

Tags: ಆಟ, ಗಮ್ಮತ್ ಇತ್ತ್ ಕಾಣಿ..., ಜಯರಾಮ ಶೆಟ್ರ್, ಯಕ್ಷಗಾನ, ಹಾಸ್ಯ

ಸಿದ್ಧಾಪ್ರ ಸಂತಿ ದಿನ ಬಸ್ ಹತ್ತುದಂದ್ರೆ....ಅಯ್ಯಬ್ಬ!10 comments

ವಿಜಯರಾಜ್ ಕನ್ನಂತ wrote 1 year ago: ಯಾವ್ದಾರೂ ಬೇಕ್ ಕಾಣಿ, ಈ ಸಂತಿ ದಿನ ಬಸ್ಸಗೆ ಹೋಪುದ್ ಮಾತ್ರ ಎಷ್ಟ್ ಕೊಟ್ರೂ ಬ್ಯಾಡ್ದೆ. ಅದ್ರಗೂ ಜೋರ ಸೆಕಿ ಇಪ್ಪ್ ಸಮಿಗ … more →

Tags: ನಮ್ ಊರ್ ನಮ್ಗ್ ಚಂದ, ಸಂತಿ, ಸಿದ್ಧಾಪುರ, ನೆನಪು

ಕುಂದಪ್ರಭ ಆನ್‌ಲೈನಂಗೆ ಸಿಕ್ಕತ್ ಗೊತ್ತಾ?5 comments

ವಿಜಯರಾಜ್ ಕನ್ನಂತ wrote 1 year ago:   ಕುಂದಾಪ್ರದ್ ಕಾರ್ಬಾರ್ ಎಲ್ಲಾ ತಿಳ್ಕಣ್ಕ್ ಅಂಬಗಿದ್ರೆ, ಕುಂದಾಪ್ರದ್ದೇ ಪೇಪರ್ ಓದ್ಕ್ ಅಲ್ದಾ? ಕುಂದಾಪ್ರ್‌ದ್ ಸುದ್ದಿ … more →

Tags: ನಮ್ ಊರ್ ನಮ್ಗ್ ಚಂದ, Kundapur, ಕುಂದಾಪ್ರ, ಕುಂದಪ್ರಭ, ಪೇಪರ್, kundaprabha

ಇನ್ನ್ ಮೂರ್ ತಿಂಗ್ಳ್ ಬೆಂಗ್ಳೂರಗೆ ಆಟ ಕಾಂಬುಕೆ ಅಡ್ಡಿಲ್ಲ...3 comments

ವಿಜಯರಾಜ್ ಕನ್ನಂತ wrote 1 year ago: ಮಳ್ಗಾಲ ಬಂದ್ರ್ ಸಾಕ್ ಕಾಣಿ. ನಂಗಂತೂ ಎಲ್ಲಿಲ್ಲದ್ ಖುಷಿ. ಮೂರೊತ್ತೂ ಬಿಡ್ದೆ ಮಳಿ ಹೊಡುವತಿಗೆ ಮನಿ ಒಳ್ಗ್ ಕೂಕಂಡ್ ಕಾಂಬ … more →

Tags: ಯಕ್ಷಗಾನ, ಆಟ, ಬೆಂಗಳೂರು, ಪೆರ್ಡೂರು ಮೇಳ, ಕುಂದಾಪ್ರ


Have your say. Start a blog.

See our free features →

Related Tags
All →

Follow this tag via RSS