ಕನಸಿನಲಿ ಬಂದ ರಾಜಕುಮಾರ ಬಂದಿರಲು ಸನಿಹ ಬೆಚ್ಚಿ ಬೆದರಿ ನೋಡಿದ್ದೆ ಕುತೂಹಲದಲಿ ನನ್ನ ಆತಂಕವನರಿತರೂ ನನ್ನನುಮತಿಯನೂ ಕೇಳದೇ ಮುಂಗುರುಳ ಸರಿಸಿ ಚುಂಭಿಸಿದ್ದ ತುಟಿಗಳಿಗೆ ರೂಪದಲಿ ಮನ್ಮಥನವ ರತಿಯಾಗಿದ್ದೆ ನಾ ಕೆಲ ಸಮಯ ನನ್ನನಾನೇ ಮರೆತು ಬಿಟ್ಟ ಕಂ… more →
ಅರಿಯದೇ ಬರುವ ಮನದ ಪದಗಳ ಸಾಲೇ ಈ ಕಾವ್ಯkavya gowda wrote 6 months ago: ಕನಸಿನಲಿ ಬಂದ ರಾಜಕುಮಾರ ಬಂದಿರಲು ಸನಿಹ ಬೆಚ್ಚಿ ಬೆದರಿ ನೋಡಿದ್ದೆ ಕುತೂಹಲದಲಿ ನನ್ನ ಆತಂಕವನರಿತರೂ ನನ್ನನುಮತಿಯನೂ ಕೇಳ … more →
kavya gowda wrote 6 months ago: ಗಡಿಯಾರದ ಮುಳ್ಳುಗಳು ತಿರುಗುತಿವೆ ಚಕ್ರದಂತೆ ಸಮಯಕ್ಕೆ ಇಲ್ಲ ಕೊನೆಯೆಂಬ ನಿಲ್ದಾಣ. ಪ್ರಯತ್ನಿಸುತಿರುವೆ ಕಟ್ಟಿ ಹಾಕಬೇಕೆಂ … more →
kavya gowda wrote 6 months ago: ನನ್ನ ನಿದ್ರೆಯೆಲ್ಲ ಅವನಿಗೆ ಮೀಸಲೆಂಬಂತೆ ನಾ ಕಣ್ಣು ಮುಚ್ಚಿದೊಡನೆಯೇ ಚೋರನಂತೆ ಬಂದು ಹಿಂದೆ ಮುಂದೆ ಸುತ್ತ ಮುತ್ತಾ … more →
kavya gowda wrote 6 months ago: ಚರ್ಮದ ಗೋಡೆಯೊಳಗೆ ರಕ್ತದ ಸರೋವರದಲಿ ನರ ನಾಡಿಗಳ ಬೇರಿನಲಿ ಚಿಕ್ಕದಾದ ಮಾಂಸ ಮುದ್ದೆಯಿಂದ ಆಕೃತಿಯೊಂದು ಆಕಾರಗೊಂಡು ನವ … more →
kavya gowda wrote 12 months ago: ————- ಚಿಂತೆಯಲ್ಲಿರುವ ಜೀವಕ್ಕೆ ಚಿಂತೆಗಳ ಹೆಚ್ಚಿಸಿ ಪ್ರೀತಿಸುವವರ ಪ್ರೀತಿಯನು ಅವರಿಗರಿಯದ … more →