ಕೋಟಿ ಕೋಟಿ ಕಣ್ಣುಗಳ ಎದುರು ಪಕ್ಷಕ್ಕೊಮ್ಮೆ ಹಿಗ್ಗಿ ಕುಗ್ಗುವ ಚಂದ್ರನಿಗೆ ಇಂದು ಮಾತ್ರ
ತಾಯ ನೆರಳಿನ ಸೆರಗ ಹಿಂದೆ ಅವಿತುಕೊಳ್ಳುವ ನಾಚಿಕೆ
೦೫:೪೩ಕ್ಕೆ ನೆರಳಾವರಿಸಲು ತೊಡಗಿ ಏಳು ನಿಮಿಷವಾಗಿದೆ ಅಷ್ಟೆ
೦೬:೧೪ಕ್ಕೆ ಪೂರ್ವದ ದಿಗಂತದಲ್ಲಿ ಸೂರ್ಯನ ಹೊಂಗಿರಣ ಭೂನೆರಳಿನ ಹಿಂದೆ ನಾಚುತ್ತಿರುವ ಚಂದ್ರನನ್ನು ಹಿಂಬಾಲಿಸುವ ಆತುರತೆಯಲ್ಲಿ
೦೬:೨೩ಕ್ಕೆ ಮುಳುಗುವ ಚಂದದ ಚಂದ್ರನ ಕೊನೆ ಚಿತ್ರ. ಮರದ ತುದಿ ಕಡೆಗೂ ತಾನು ಮುತ್ತಿಟ್ಟುಬಿಟ್ಟೆ ಎನ್ನುತ್ತಿರುವಾಗ
ಮನೆಯ ಹತ್ತಿರದ ರೇಲ್ವೆ ಸ್ಟೇಷನ್ನಿನ ಕಾರ್ ಪಾರ್ಕಿನ ನಾಕನೆ ಮಹಡಿಯಿಂದ ತೆಗೆದ ಇಂತವೇ ಇನ್ನೂ ಹಲವಾರು ಚಿತ್ರಗಳಿಗೆ ಮತ್ತು ಮೇಲಿನವುಗಳ ದೊಡ್ಡ ಚಿತ್ರಗಳಿಗೆ ಇಲ್ಲಿ ಚಿಟುಕಿ
ಎವಲ್ಯೂಷನ್ ಬಯಾಲಜಿಸ್ಟ್ ಆಗಿರುವ ಡಾ|| ರಿಚರ್ಡ್ ಡಾಕಿನ್ಸ್ ನಾಸ್ತಿಕರೂ ಹೌದು. ಅವರ ಪುಸ್ತಕ ಓದಿದವರಿಗೆ, ಅವರ ಮಾತುಗಳನ್ನು ಕೇಳಿದವರಿಗೆ ಅವರು ಯಾಕೆ ನಾಸ್ತಿಕರು ಮತ್ತು ಅದನ್ನು ಅವರು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂದು ಹೇಳಬೇಕಾಗಿಲ್ಲ.
ಡಾಕಿನ್ಸರ ಪುಸ್ತಕಗಳನ್ನು ಆಧರಿಸಿದ ಡಾಕ್ಯುಮೆಂಟರಿಯ ಡಿವಿಡಿಗಳ ಬಾಕ್ಸ್ ಸೆಟ್ ಒಂದನ್ನು ಕೊಂಡಾಗ ಅದರ ಒಂದು ಡಿವಿಡಿಯ ಮೇಲಿದ್ದ "facts about atheism" ಈ ಕೆಳಕಂಡಂತೆ ಇತ್ತು.
ನಾಸ್ತಿಕತೆಯ ಬಗ್ಗೆ ಕೆಲವು ಸಂಗತಿಗಳು
ನಾಸ್ತಿಕತೆ ಅನ್ನೋದು ದೇವರು ಮತ್ತು ಅಲೌಕಿಕ ಶಕ್ತಿಗಳ ಮೇಲಿನ ನಂಬಿಕೆಯ ತಿರಸ್ಕಾರ
ನಾಸ್ತಿಕರು ಲೋಕದ ಇರುವಿಕೆಯನ್ನು ವಿವರಿಸಲು ದೇವರನ್ನು ಬಳಸುವುದಿಲ್ಲ
ನಾಸ್ತಿಕರ ಪ್ರಕಾರ ಬದುಕಿನಲ್ಲಿ ದೇವರ ಮತ್ತು ಪವಿತ್ರಗ್ರಂಥಗಳ ನೆರವಿಲ್ಲದೆ ನೈತಿಕ ನಿಯಮಗಳನ್ನು ರೂಪಿಸಿಕೊಳ್ಳಬಹುದು
ಹಲವು ಸಲ ನಾಸ್ತಿಕರೂ ಕೂಡ ಧರ್ಮೀಯರು ಪಾಲಿಸುವ ನೈತಿಕ ನಿಯಮಗಳನ್ನೇ ಪಾಲಿಸುತ್ತಾರೆ, ಆದರೆ ಒಳಿತು ಮತ್ತು ಕೆಡಕನ್ನು ದೈವತ್ವದ ನೆರವಿಲ್ಲದೆ ನಿರ್ಧರಿಸಿಕೊಂಡಿರುತ್ತಾರೆ.
ನಾಸ್ತಿಕರಾಗಿಯೂ ಧಾರ್ಮಿಕರಾಗಿರಲು ಸಾಧ್ಯವಿದೆ (ಬೌದ್ಧ ಧರ್ಮ ಇದಕ್ಕೊಂದು ಉದಾಹರಣೆ)
ಪಟ್ಟಣದಲ್ಲಿ ಕ್ರಿಸ್ಮಸ್‌ ದೀಪಗಳು
ಹಬ್ಬದಡುಗೆ ಉಂಡು ತಿಂದು ಕುಡಿದು ಬೀಗಿ ತೇಗಿ...
ದೊಡ್ಡಕೆ ನೋಡಲು ಚಿತ್ರದ ಮೇಲೆ ಚಿಟಕಿಸಿ
ಈ ಹಣ್ಣು/ತರಕಾರಿ ಅಂಗಡಿ ಇರುವುದು ಸಿಡ್ನಿಯ ಕ್ಯಾಬ್ರಾಮಟ ಎಂಬಲ್ಲಿ.
ಅಂಗಡಿಯ ಒಳಗಿನ ಬಾಳೆಹಣ್ಣು ಅಲಂಕಾರ ಕಣ್ಸೆಳೆದರೆ
ಬಸದಿಯ ಪಕ್ಕದ ಬಾವಿಗೆ ಇಣುಕಿದಾಗ:
ಹೊರ ಪ್ರಾಂಗಣದಲ್ಲೂ, ಗೋಡೆಯ ಮೇಲೂ "ಹಬ್ಬಿ ಬೆಳೆದಾ ಹುಲ್ಲ ಹಂದರ"
ದೊಡ್ಡಕೆ ನೋಡಲು ಚಿತ್ರದ ಮೇಲೆ ಚಿಟಕಿಸಿ
ದೊಡ್ಡ ಚಿತ್ರ
ದೊಡ್ಡ ಚಿತ್ರ
ದೊಡ್ಡದಾಗಿ ನೋಡಲು ಇಲ್ಲಿ ಚಿಟಕಿಸಿ
ಸಿಡ್ನಿ ಹಾರ್ಬರಿನ ತಟ.
ಸಂಜೆ ಬೆಳಕಲ್ಲಿ "ಜಗದ್ವಿಖ್ಯಾತ" ಬ್ರಿಡ್ಜು ಭವನಗಳನ್ನು ಕಣ್ಣೆವೆಯಿಕ್ಕದೆ ನೋಡುತ್ತಾರೆ ಮಂದಿ. ಕೊರಳಿಂದ ನೇತಾಡುವ ಕಣ್ಣುಗಳಲ್ಲಿ ಅದನ್ನೆಲ್ಲಾ ಸೆರೆಹಿಡಿಯುವ ಮಂದಿ. ಅವರಿಗೆಲ್ಲ ತೊಂದರೆಯಾಗದ ಹಾಗೆ; ಅವರ "ವೀಕ್ಷಣೆ"ಗೆ ಅಡ್ಡಬಾರದ ಹಾಗೆ; ಅವರನ್ನೆಲ್ಲಾ ಅಲ್ಲೇ ಬಿಟ್ಟು ಮೆಲ್ಲನೆ ಹಿಂದು ಹಿಂದಕ್ಕೆ ಸರಿಯಬೇಕು. ಪಕ್ಕದಲ್ಲೇ ಬಚ್ಚಿಟ್ಟುಕೊಂಡಿರುವ ಹಳೆಮನೆ, ಓಣಿ, ಒಳದಾರಿಗಳ ಮಗ್ಗುಲಿಗೆ.
ಮೊದಮೊದಲು ವಲಸಿಗರು ಬಂದಿಳಿದ ಎಡೆ ಇವು. ಇನ್ನೂ ಹಲವಾರು ಹಳೆಮನೆಗಳು ಕಾಲ ಬದಲಾದರೂ ಮರೆತು ಹಾಗೇ ನಿಂತಿವೆ. ಅಂದಿನ ವಲಸಿಗರು ಹೊಸ ಊರನ್ನು ಹೊಕ್ಕ ಉನ್ಮಾದದಲ್ಲಿ ಅಲೆದ ಓಣಿಗಳ ಪಕ್ಕದಲ್ಲೆ. ಸಣ್ಣ ಬಿಗುಮಾನದಿಂದ ಸಂಜೆ ಬೆಳಕನ್ನ ಬೇಕಾದಷ್ಟೇ ಒಳಬಿಟ್ಟುಕೊಂಡು ನಲಿಯುತ್ತದೆ.
ಮುಖ್ಯ ಬೀದಿಗಳ ಕಣ್ಣು ತಪ್ಪಿಸಿ ಒಳಗೊಳಗೆ ಒಳದಾರಿಗಳು ಕದ್ದು ಮುಚ್ಚಿ ಸಂಜೆಯಲ್ಲಿ ಸಣ್ಣಗೆ ಹಾಡುತ್ತವೆ. ಏರು ಪೇರಿನ ಸಂದಿಗಳ ಮೆಟ್ಟಿಲು ಹತ್ತಿ ಇಳಿವಾಗ ಆ ಹಾಡಿನ ಗುನುಗು, ತಾಳ ಕೇಳುತ್ತದೆ.
ಹೇಗಾದರೂ ಮಾಡಿ ಹೊಸ ರೂಪಕ್ಕೊಗಿಸುವ ಹಟ ಕೂಡ ಕಾಣುತ್ತದೆ. ಹಟ ಗೆದ್ದ ಕಡೆ ಕೆಲವು ಹೊಸ ರೂಪಗಳ ಮೇಲೆ ಸಂಜೆ ಬಿಸಿಲಿನ ಮೂರನೇ ಪ್ರತಿಫಲನ ಕಣ್ಣಿಗೆ ಹಿತವಾಗಿ ಮಿನುಗುತ್ತದೆ. ಹಟ ನೋಡಿ ನಗುವಂತೆ.
ಮರೆಯಲಾಗದು ಇದು.
ಊರ ಒಡಲಲ್ಲಿ ಬೆಚ್ಚಗೆ ಮಲಗಿರುವ ಎಡೆಗಳು ಇವು.
ಊರಿನ ಒಳರೂಪ ಇವು.
ಹಳೆರೂಪ ಇವು.
ಬೆಳವಣಿಗೆಯ ತಳರೂಪ ಇವು.